ಗಗನಕ್ಕೇರಿದ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಕುಸಿತ ಕಂಡಿದೆ. ಆಗಸ್ಟ್ ಆರಂಭದಿಂದಲೂ ಬಂಗಾರದ ಬೆಲೆ ಏರುತ್ತಲೇ ಇತ್ತು ಇದೀಗ ದಿಢೀರ್ ಇಳಿಕೆಯತ್ತ ಮುಖ ಮಾಡಿದ್ದು, 2 ಸಾವಿರ ಇಳಿಕೆ ಆಗಿದ್ಯಾ?
ನಿನ್ನ ಎರಡು ಭಾರೀ ಚಿನ್ನದ ಬೆಲೆಯಲ್ಲಿ ಬದಲಾವಣೆ ಆಗಿತ್ತು. ಇಂದು ಬೆಳಗ್ಗೆ ಚಿನ್ನದ ಬೆಲೆ ಕಡಿಮೆಯಾಗಿದೆ. ಅದರಂತೆ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 75 ರೂ.ಗಳಷ್ಟು ಇಳಿಕೆಯಾಗಿ ಪ್ರತಿ ಗ್ರಾಂಗೆ 14,650 ರೂ.ಗಳಷ್ಟು ಮತ್ತು ಪ್ರತಿ 10 ಗ್ರಾಂಗೆ 600 ರೂ.ಗಳಷ್ಟು ಇಳಿದು, ಪ್ರತಿ 10 ಗ್ರಾಂಗೆ 1,17,200 ರೂ.ಗಳಷ್ಟು ಬೆಲೆ ಇದೆ. ಹೀಗಾಗಿಯೇ ನಿನ್ನೆ ಸಂಜೆ ಬೆಲೆ ಏರಿಕೆಯಾಯಿತು. ಅದರಂತೆ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 150 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಗ್ರಾಂಗೆ 14,800 ರೂ.ಗಳಷ್ಟು ಇತ್ತು. ಆದ್ರೆ ಇಂದು (ಆ.29) ಒಂದೇ ದಿನದಲ್ಲಿ ಭಾರೀ ಕುಸಿತವಾಗಿದೆ.
Comments (0)