ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 24 ಕ್ಯಾರೆಟ್‌ನ ಒಂದು ಗ್ರಾಮ್ ಚಿನ್ನದ ಬೆಲೆ 207 ರೂಪಾಯಿ ಇಳಿಕೆಯಾಗಿ 15202 ರೂಪಾಯಿಗೆ ಬಂದಿಳಿದಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 13935 ರೂಪಾಯಿ ಇದ್ದು, 190 ರೂಪಾಯಿ ಇಳಿಕೆಯಾಗಿದೆ. ಇನ್ನು 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 155 ರೂಪಾಯಿ ಕಡಿಮೆಯಾಗಿ 11402 ರೂಪಾಯಿ ನಿಗದಿಯಾಗಿದೆ. ಇನ್ನು ಬೆಳ್ಳಿ ದರ ಕೆಜಿಗೆ 5000 ರೂಪಾಯಿ ಇಳಿಕೆಯಾಗಿದ್ದು, 245000 ರೂಪಾಯಿ ಇದೆ.

ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣನೀಯ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರೆಟ್‌ನ ಒಂದು ಗ್ರಾಮ್ ಚಿನ್ನದ ಬೆಲೆ 207 ರೂಪಾಯಿ ಇಳಿಕೆಯಾಗಿ 15217 ರೂಪಾಯಿಗೆ ಬಂದಿಳಿದಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 13950 ರೂಪಾಯಿ ಇದ್ದು, 190 ರೂಪಾಯಿ ಇಳಿಕೆಯಾಗಿದೆ. ಇನ್ನು 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 155 ರೂಪಾಯಿ ಕಡಿಮೆಯಾಗಿ 11417 ರೂಪಾಯಿ ನಿಗದಿಯಾಗಿದೆ. ಇನ್ನು ಬೆಳ್ಳಿ ದರ ಕೆಜಿಗೆ 5000 ರೂಪಾಯಿ ಇಳಿಕೆಯಾಗಿದ್ದು, 245000 ರೂಪಾಯಿ ಇದೆ.

ಇಂದು ರಾಷ್ಟ್ರದ ವಾಣಿಜ್ಯ ನಗರಿ ಮುಂಬೈನಲ್ಲಿ ಚಿನ್ನದ ಬೆಲೆ ಗಮನಾರ್ಹ ಇಳಿಕೆಯಾಗಿದ್ದು, 24 ಕ್ಯಾರೆಟ್‌ನ ಒಂದು ಗ್ರಾಮ್ ಚಿನ್ನದ ಬೆಲೆ 207 ರೂಪಾಯಿ ಇಳಿಕೆಯಾಗಿ 15202 ರೂಪಾಯಿ ಇದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 13935 ರೂಪಾಯಿ ಇದ್ದು, 190 ರೂಪಾಯಿ ಇಳಿಕೆಯಾಗಿದೆ. ಇನ್ನು 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 155 ರೂಪಾಯಿ ಕಡಿಮೆಯಾಗಿ 11402 ರೂಪಾಯಿ ಇದೆ. ಇನ್ನು ಬೆಳ್ಳಿ ದರ ಗ್ರಾಮ್‌ಗೆ 5 ರೂಪಾಯಿ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ 245 ರೂಪಾಯಿ ಇದೆ.

ಇನ್ನು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಕೂಡ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದ್ದು, 24 ಕ್ಯಾರೆಟ್‌ನ ಒಂದು ಗ್ರಾಮ್ ಚಿನ್ನದ ಬೆಲೆ 262 ರೂಪಾಯಿ ಇಳಿಕೆಯಾಗಿ 15202 ರೂಪಾಯಿಗೆ ಬಂದಿಳಿದಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 13935 ರೂಪಾಯಿ ಇದ್ದು, 240 ರೂಪಾಯಿ ಇಳಿಕೆಯಾಗಿದೆ. ಇನ್ನು 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 225 ರೂಪಾಯಿ ಕಡಿಮೆಯಾಗಿ 11720 ರೂಪಾಯಿ ನಿಗದಿಯಾಗಿದೆ. ಇನ್ನು ಬೆಳ್ಳಿ ದರ ಕೆಜಿಗೆ 250000 ರೂಪಾಯಿ ಇದೆ.