Hubballi -ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಅಂಗವಾಗಿ ಭಾರತೀಯ ಜನತಾ ಪಕ್ಷದ ಮಹಾನಗರ ಜಿಲ್ಲಾ ಕಚೇರಿ, ಅರವಿಂದ ನಗರದಲ್ಲಿ ಅಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಯವರು ಮಾತನಾಡಿ ಪಕ್ಷದ ಎಲ್ಲ ಪ್ರಮುಖರು 3. ಬಾರಿ ಸ್ಪರ್ಧಿಸಿದ ಎಸ ವಿ ಸಂಕನೂರ ರವರನ್ನು ಮೊದಲಿಗಿಂತ ಹೆಚ್ವಿನ

ಮತಗಳಿಂದ ಆರಿಸಿ ತರಬೇಕೆಂದು ತಿಳಿಸಿದರು.

ಸಭೆಯಲ್ಲಿ ರಾಜ್ಯಸಭಾ ಸದಸ್ಯರಾದ ಎಂ. ನಾಗರಾಜ ಅವರು, ಮಹಾಪೌರರಾದ ಶ್ರೀಮತಿ ದುರ್ಗಮ್ಮ ಬಿಜವಾಡ ಉಪಮಹಾಪೌರರಾದ ರತ್ನಾಭಾಯಿ

ನಾಝರೆ, ಅವರು, ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶಂಕ್ರಣ್ಣ ಮುನವಳ್ಳಿ ಅವರು, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಅವರು, ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು, ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಎಸ್. ವಿ. ಸಂಕನೂರ ಅವರು, ಪ್ರದೀಪ ಶೆಟ್ಟರ ಅವರು, ವಿಭಾಗೀಯ ಪ್ರಭಾರಿಗಳಾದ ಜಯತೀರ್ಥ ಕಟ್ಟಿ ಅವರು ಹಾಗೂ ಸಭಾ ನಾಯಕರಾದ ಶಿವು ಮೆಣಸಿನಕಾಯಿ ಡಾ-ಕ್ರಾಂತಿ ಕಿರಣರವರು  ಉಪಸ್ಥಿತರಿದ್ದರು.