ಕುರಿಗಾಹಿ ಕಾಯಕ ಬಂಧುಗಳೊಂದಿಗೆ ಜನನಾಯಕ!
ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು 6ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆಯ ಸಂದರ್ಭದಲ್ಲಿ, ಗಂಗಾವತಿ ಬಳಿಯ ಮರಳಿ ಗ್ರಾಮದ ಕುರಿಗಾಹಿ ಬಂಧುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಅಲೆಮಾರಿ ಜೀವನ, ಪ್ರಕೃತಿಯ ಏರುಪೇರು, ವನ್ಯಜೀವಿಗಳ ಭಯ ಹಾಗೂ ಮಕ್ಕಳ ವಿದ್ಯಾಭ್ಯಾಸದ ತೊಡಕುಗಳ ನಡುವೆ ಬದುಕುತ್ತಿರುವ ಅವರ ಕಷ್ಟ-ಸುಖಗಳನ್ನು ಆಲಿಸಿ, ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದರು.
Comments (0)